ಕಲ್ಲಿಂದ ಬಾರಿಸಿ; ರಮೇಶ್​ ಬೆಂಬಲಿಗರ ದೌರ್ಜನ್ಯದ ವಿರುದ್ಧ ಸತೀಶ್​ ಗುಡುಗು

  • 13:51 PM November 06, 2019
  • state
Share This :

ಕಲ್ಲಿಂದ ಬಾರಿಸಿ; ರಮೇಶ್​ ಬೆಂಬಲಿಗರ ದೌರ್ಜನ್ಯದ ವಿರುದ್ಧ ಸತೀಶ್​ ಗುಡುಗು

ಬೆಳಗಾವಿ (ನ.06): ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಬೆಂಬಲಿಗರಾದ ಅಂಬಿರಾವ್ ಮತ್ತವರ ಬೆಂಬಲಿಗರು ನಡೆಸುತ್ತಿರುವ ದಬ್ಬಾಳಿಕೆ ಕುರಿತು ಮಹಿಳೆಯೊಬ್ಬರು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅಳಲು ತೊಡಿಕೊಂಡಿದ್ದಾರೆ.