ಹೋಮ್ » ವಿಡಿಯೋ » ರಾಜ್ಯ

ಮೋದಿಗೆ ತಾಕತ್ತಿದ್ದರೆ ರಾಮ ಮಂದಿರದ ಬದಲು ಬೌದ್ಧ ಮಂದಿರ ಕಟ್ಟಿಸಲಿ; ಪ್ರೊ ಕೆಎಸ್​ ಭಗವಾನ್, ಚಿಂತಕ

ರಾಜ್ಯ16:54 PM September 28, 2019

ಬುದ್ಧನ ನಾಡಿನಿಂದ ನಾನು ಬಂದಿದ್ದೇನೆ ಎಂದು ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ. ಅವರು ಯಾಕೆ ರಾಮನ ನಾಡಿನಿಂದ ಬಂದಿದ್ದೇನೆ ಎಂದು ಹೇಳಲಿಲ್ಲ? ರಾಮ ಕಾಡಿಗೆ ಹೋದಾಗ ಕೊಂದ ರಾಕ್ಷಸರೆಲ್ಲ ಬೌದ್ಧರೇ ಆಗಿದ್ದರು. ಮೋದಿಗೆ ಧೈರ್ಯವಿದ್ದರೆ ಬುದ್ಧನ ಮಂದಿರ ಕಟ್ಟಿ ತೋರಿಸಲಿ. ಬೌದ್ಧರು ದೇಶದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು. ವಿವೇಕಾನಂದರು ಕೂಡ ತಾವು ಬೌದ್ಧ ಧರ್ಮದವರು ಎಂದು ಹೇಳಿಕೊಂಡಿದ್ದರು ಎಂದು ಚಿಂತಕ ಪ್ರೊ. ಕೆ.ಎಸ್. ಭಗವಾನ್ ಮೈಸೂರಿನಲ್ಲಿ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//