ಹೋಮ್ » ವಿಡಿಯೋ » ರಾಜ್ಯ

ಐಟಿ ಅಧಿಕಾರಿಗಳು ಸರಿಯಾಗಿ ನಡೆದುಕೊಂಡಿದ್ರೆ ರಮೇಶ್ ಸೂಸೈಡ್ ಮಾಡ್ಕೊಳ್ತಿರಲಿಲ್ಲ; ಜಿ. ಪರಮೇಶ್ವರ್

ರಾಜ್ಯ18:46 PM October 12, 2019

ಐಟಿ ಅಧಿಕಾರಿಗಳು ಏನು ಕೇಳಿದರೂ ಗೊತ್ತಿಲ್ಲ. ರಮೇಶ್​ ನೊಟ್ಟಿಗೆ ಅಧಿಕಾರಿಗಳು ಹೇಗೆ ನಡೆದುಕೊಂಡಿದ್ದಾರೆ ಗೊತ್ತಿಲ್ಲ. ಐಟಿ ಅಧಿಕಾರಿಗಳ ವಿಚಾರಣೆ ಬಗ್ಗೆ ನೋಡಬೇಕು. ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

sangayya

ಇತ್ತೀಚಿನದು Live TV
corona virus btn
corona virus btn
Loading