ಹೋಮ್ » ವಿಡಿಯೋ » ರಾಜ್ಯ

ನಾನು ತಪ್ಪು ಮಾಡಿದರೆ ನನ್ನನ್ನು ನೇಣಿಗೆ ಹಾಕಲಿ; ಡಿಕೆ ಶಿವಕುಮಾರ್​

ರಾಜ್ಯ20:23 PM November 07, 2019

ಮೈಸೂರು (ನ.07): ರಾಜಕಾರಣದ ಚಕ್ರ ಹೇಗೆ ತಿರುಗಿಸಬೇಕು ಎಂಬುದು ನನಗೆ ಗೊತ್ತಿದೆ. ಆ ಸಮಯ ಬಂದಾಗ ಆ ಚಕ್ರ ತಿರುಗಿಸೋಣ ಬಿಡಿ. ಸಮಯ ಕಾನೂನು ನನ್ನನ್ನ ಕಾಪಾಡುತ್ತದೆ. ಅದು ಯಾವಾಗಾಲೂ ನನ್ನ‌ ಜೊತೆ ಇದ್ದೇ ಇರುತ್ತದೆ ಎಂದು ಡಿಕೆ ಶಿವಕುಮಾರ್​ ಗುಡುಗಿದ್ದಾರೆ. ನಾನು ಎಂದು ಕಾನೂನಿನ ವ್ಯಾಪ್ತಿ ಬಿಟ್ಟು ಕೆಲಸ ಮಾಡಿಲ್ಲ. ನಾನು ತಪ್ಪು ಮಾಡಿದರೆ ನನ್ನನ್ನು ಕಿತ್ತು ನೇಣು ಹಾಕಲಿ. ನಮ್ಮ ನೆರಳು ಸೂರ್ಯ ಇದ್ದಾಗ ನಮ್ಮ ಹಿಂದೆ ಇರುತ್ತೆ. ರಾತ್ರಿಯಾದ್ರೆ ನಮ್ಮ ನೆರಳೆ ನಮ್ಮಿಂದ ಮಾಯವಾಗುತ್ತೆ. ಈ ವಿಚಾರ ನನ್ನ‌‌ ಬಿಜೆಪಿ ಮಿತ್ರರಿಗೆ, ಅಧಿಕಾರಿಗಳಿಗೆ, ನಮಗೆ ಅರ್ಥವಾಗಬೇಕಿದೆ ಎಂದರು.

sangayya

ಇತ್ತೀಚಿನದು

Top Stories

//