ಹೋಮ್ » ವಿಡಿಯೋ » ರಾಜ್ಯ

ಗೋಲಿಬಾರ್ ಆದ್ರೆ ನೀವೇ ಹೊಣೆ: ಹಾಸನ ಜಿಲ್ಲಾಧಿಕಾರಿ ಜೊತೆ ನಿಂತಿಲ್ಲ ರೇವಣ್ಣ ಮುಸುಕಿನ ಗುದ್ದಾಟ

ರಾಜ್ಯ16:53 PM May 08, 2019

ಸಚಿವ ರೇವಣ್ಣ ಹಾಗೂ ಹಾಸನ ಡಿಸಿ ಮಧ್ಯೆ ಮುಸುಕಿನ ಗುದ್ದಾಟ ಇನ್ನೂ ಕೂಡ ನಿಂತಿಲ್ಲ. ಹಾಸನದಲ್ಲಿ ಮಾತನಾಡಿದ ಸಚಿವ ಹೆಚ್.ಡಿ. ರೇವಣ್ಣ, ಬರ ನಿರ್ವಹಣೆ ವಿಚಾರದಲ್ಲಿ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರ ನಿರ್ವಹಣೆಯನ್ನ ಜಿಲ್ಲಾಧಿಕಾರಿ ಸರಿಯಾಗಿ ನಿರ್ವಹಿಸಬೇಕು.. ಗೋಲಿಬಾರ್ ಆದ್ರೆ ಹಾಸನ ಜಿಲ್ಲಾಧಿಕಾರಿಯೇ ಕಾರಣ ಅಂತ ಕಿಡಿಕಾರಿದ್ರು. ರೇವಣ್ಣ ಹೇಳಿಕೆಗೆ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪ್ರತಿಕ್ರಿಯೆ ನೀಡಿದ್ದು, ಬರ ನಿರ್ವಹಿಸಲು ಜಿಲ್ಲಾಡಳಿತದ ಬಳಿ ಸಮರ್ಪಕ ಹಣವಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದ್ರು.

sangayya

ಇತ್ತೀಚಿನದು

Top Stories

//