ಹೋಮ್ » ವಿಡಿಯೋ » ರಾಜ್ಯ

ಅಶ್ಲೀಲ ಬಟ್ಟೆ ಹಾಕಿದರೆ ಅತ್ಯಾಚಾರವಾಗುತ್ತದೆ; ಬಸವಪ್ರಕಾಶ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ

ರಾಜ್ಯ16:21 PM May 02, 2019

ಮಹಿಳೆಯರು ಅಶ್ಲೀಲ ಬಟ್ಟೆ ಹಾಕಬಾರದು ಎಂಬ ಮಾತೆ ಮಹದೇವಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೂಡಲ ಸಂಗಮ ಪೀಠ ಬಸವಧರ್ಮದ ಬಸವ ಪ್ರಕಾಶ ಸ್ವಾಮೀಜಿ, ಮಹಿಳೆಯರು ಅಶ್ಲೀಲ ಬಟ್ಟೆಗಳನ್ನು ಹಾಕಬಾರದು. ರಾತ್ರಿ 12ರ ನಂತರ ಓಡಾಡಬಾರದು. ಇದರಿಂದ ಅತ್ಯಾಚಾರಗಳಾಗುತ್ತವೆ, ಹೆಣ್ಣುಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತದೆ. ಯುವತಿಯರು ಅಶ್ಲೀಲವಾಗಿ ಓಡಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//