ಹೋಮ್ » ವಿಡಿಯೋ » ರಾಜ್ಯ

ಬಸವಣ್ಣ, ಅಂಬೇಡ್ಕರ್​ ಸಾಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ..! ಸಚಿವ ಬಿ ಶ್ರೀರಾಮುಲು

ರಾಜ್ಯ13:36 PM November 01, 2019

ನಾನು ಬಸವಣ್ಣ , ಅಂಬೇಡ್ಕರ್ ರನ್ನು ನೋಡಿಲ್ಲ. ಇಂದಿನ ಶತಮಾನದಲ್ಲಿ ಬಸವಣ್ಣ , ಅಂಬೇಡ್ಕರ್ ಜತೆಯಲ್ಲಿ ಸಿಎಂ ಯಡಿಯೂರಪ್ಪನವರು ಒಂದು, ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಕಲ ವ್ಯವಸ್ಥೆ ಮಾಡಿದೆ. ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ ನೀಡಲಾಗಿದೆ. ಸಂತ್ರಸ್ತರ ಸಮಸ್ಯೆಗಳನ್ನು ಸಿಎಂ ಯಡಿಯೂರಪ್ಪನವರು ಪರಿಹರಿಸಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು

sangayya

ಇತ್ತೀಚಿನದು

Top Stories

//