ಹೋಮ್ » ವಿಡಿಯೋ » ರಾಜ್ಯ

ಪುತ್ರ ವ್ಯಾಮೋಹದಿಂದ ಮಗನನ್ನು ಸ್ಪರ್ಧೆಗಿಳಿಸುತ್ತಿಲ್ಲ: ಉಮೇಶ್​ ಜಾಧವ್​

ರಾಜ್ಯ13:01 PM April 27, 2019

ಚಿಂಚೋಳಿಯಿಂದ ಅವಿನಾಶ್ ಸ್ಪರ್ಧೆ ವಿಚಾರ.BJPಯ ಉಮೇಶ್ ಜಾಧವ್ ಪುತ್ರ ಅವಿನಾಶ್.ಪುತ್ರ ವ್ಯಾಮೋಹದಿಂದ ಸ್ಪರ್ಧೆಗಿಳಿಸುತ್ತಿಲ್ಲ.ಕಲಬುರ್ಗಿಯಲ್ಲಿ ಉಮೇಶ್ ಜಾಧವ್ ಹೇಳಿಕೆ.ಚಿಂಚೋಳಿ ಜನರ ಒತ್ತಾಸೆ ಮೇರೆಗೆ ಸ್ಪರ್ಧೆ.ಇದರಿಂದ BJP ನಾಯಕರು ಬೇಸರಗೊಂಡಿಲ್ಲ.ಕಲಬುರ್ಗಿ BJP ಅಭ್ಯರ್ಥಿ ಜಾಧವ್ ಸ್ಪಷ್ಟನೆ.ಸುನಿಲ್ ವಲ್ಯಾಪುರೆ ಅವರೂ ನಮ್ಮೊಂದಿಗಿದ್ದಾರೆ,ಸುನಿಲ್​ ವಲ್ಯಾಪುರೆ ಬಿಜೆಪಿ ಪಕ್ಷ ಬಿಡಲ್ಲ.ಕಲಬುರ್ಗಿಯಲ್ಲಿ ಉಮೇಶ್ ಜಾಧವ್ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

//