ಹೋಮ್ » ವಿಡಿಯೋ » ರಾಜ್ಯ

ಐಎಂ‌‌ಎ ಮೋಸ ಪ್ರಕರಣ ಸಿಬಿಐಗೆ ವಹಿಸಬೇಕು: ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಒತ್ತಾಯ

ರಾಜ್ಯ08:53 PM IST Jun 19, 2019

ರಾಯಚೂರು: ಐಎಎಂ‌‌ ಮೋಸ ಪ್ರಕರಣ.ಪ್ರಕರಣವನ್ನು ಸಿಬಿಐಗೆ ವಹಿಸಬೇಕು.ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಒತ್ತಾಯ.ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ‌ ಹೇಳಿಕೆ.ಈ‌ ಹಿಂದೆ ಹಲವಾರು ಕಂಪನಿಗಳು ಗ್ರಾಹಕರಿಗೆ ಮೋಸ‌ ಮಾಡಿವೆ.ಈಗ ಐಎಂಎ ಕಂಪನಿಯು ಕೆಲವು ರಾಜಕಾರಣಿಗಳು ಹಾಗು ಅಧಿಕಾರಿಗಳೊಂದಿಗೆ ಸೇರಿ ಮುಸ್ಲಿಂ‌‌ ಸಮಾಜದವರಿಗೆ ಮೋಸ ಮಾಡಿದೆ.ಸಾವಿರಾರು ಜನರಿಗೆ ಮೋಸ ಮಾಡಿರುವ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.ಯತ್ನಾಳ‌ ಹೇಳಿಕೆ.

Shyam.Bapat

ಇತ್ತೀಚಿನದು Live TV