ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಬಂದ ಕಾರಣ ನನ್ನ ಜನ್ಮದಿನ ಮರೆಯಲು ಸಾಧ್ಯವೇ ಇಲ್ಲ: ಬಿಎಸ್​ ಯಡಿಯೂರಪ್ಪ

ರಾಜ್ಯ23:55 PM February 27, 2020

ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ನನ್ನ 60ನೇ ಜನ್ಮದಿನ ಸ್ಮರಣೀಯವಾಗಿತ್ತು. 60ನೇ ಜನ್ಮದಿನದಂದು ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದ್ರು. ನನಗೂ ನನ್ನ ಶ್ರೀಮತಿಯವರಿಗೂ ವಾಜಪೇಯಿ ಸನ್ಮಾನ ಮಾಡಿದ್ರು. ಆ ಕಾರ್ಯಕ್ರಮ ಬಳಿಕ ಇವತ್ತಿನ ಕಾರ್ಯಕ್ರಮ ಸ್ಮರಣೀಯ. ರಾಜನಾಥ್ ಸಿಂಗ್ ಅವರು ಬಂದಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading