ಹೋಮ್ » ವಿಡಿಯೋ » ರಾಜ್ಯ

ರಮೇಶ್​ ಜಾರಕಿಹೊಳಿ ಎರಡೇಟು ಹೊಡೆದರೂ ನನಗೆ ಬೇಸರವಿಲ್ಲ- ಸಚಿವ ಡಿ.ಕೆ. ಶಿವಕುಮಾರ್

ರಾಜ್ಯ15:18 PM April 25, 2019

ನನಗೆ ಡಿ.ಕೆ. ಶಿವಕುಮಾರ್​ ಸರಿಸಮರಲ್ಲ ಎಂದು ಹೇಳಿಕೆ ನೀಡಿದ್ದ ರಮೇಶ್​ ಜಾರಕಿಹೊಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ನಾನು ಅವರಿಗೆ ಸಮವಾದ ನಾಯಕನಲ್ಲ ಎಂಬುದು ಸತ್ಯ. ರಮೇಶ್​ ನನಗೆ ಎರಡೇಟು ಹೊಡೆದರೂ ಬೇಸರವಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರು. ಕುಟುಂಬದಲ್ಲಿ ಅಣ್ಣ-ತಮ್ಮಂದಿರು ತಪ್ಪು ಮಾಡುವುದು ಸಹಜ ಎಂದಿದ್ದಾರೆ.

sangayya

ಇತ್ತೀಚಿನದು

Top Stories

//