ಹೋಮ್ » ವಿಡಿಯೋ » ರಾಜ್ಯ

ಸುಧಾಕರ್ ಮನವೊಲಿಸಿ ಮತ್ತೆ ಅವರನ್ನು ಮೈತ್ರಿ ಸರ್ಕಾರಕ್ಕೆ ಕರೆತರುವ ಕೆಲಸ ಮಾಡುತ್ತೇನೆ: ಎಂಟಿಬಿ ನಾಗರಾಜ್​

ರಾಜ್ಯ13:11 PM July 14, 2019

ಎಂಟಿಬಿ ನಾಗರಾಜ್​ ಹೇಳಿಕೆ. ನಿನ್ನೆಯೇ ನನ್ನ ರಾಜೀನಾಮೆ ವಿಚಾರವನ್ನ ತಿಳಿಸಿದ್ದೇನೆ.ಸುಧಾಕರ್ ಜೊತೆ ಮಾತನಾಡಿ ರಾಜೀನಾಮೆ ಹಿಪಡೆಯುವ ಬಗ್ಗೆ ತಿಳಿಸುತ್ತೇನೆ.ಸುಧಾಕರ್ ಪೋನ್ ಸ್ವಿಚ್ ಆಫ್ ಆಗಿದೆ.ಸುಧಾಕರ್ ಮನವೊಲಿಸಿ ಆತನನ್ನು ಕರೆ ತರುವ ಕೆಲಸ ಮಾಡುತ್ತೆನೆ.

Shyam.Bapat

ಇತ್ತೀಚಿನದು Live TV