ಚುನಾವಣೆಗೆ ಸ್ಪರ್ಧಿಸದಂತೆ ಲಖನ್​ಗೆ ಹೇಳ್ತೀನಿ; ರಮೇಶ್ ಜಾರಕಿಹೊಳಿ, ಅನರ್ಹ ಶಾಸಕ

  • 17:24 PM September 26, 2019
  • state
Share This :

ಚುನಾವಣೆಗೆ ಸ್ಪರ್ಧಿಸದಂತೆ ಲಖನ್​ಗೆ ಹೇಳ್ತೀನಿ; ರಮೇಶ್ ಜಾರಕಿಹೊಳಿ, ಅನರ್ಹ ಶಾಸಕ

ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡದಂತೆ ಲಖನ್​ಗೆ ಹೇಳುತ್ತೇನೆ. ಅಣ್ಣನಾಗಿ ನಾನು ಹೇಳಿದ್ದನ್ನು ಕೇಳುತ್ತಾನೆ ಎಂದುಕೊಂಡಿದ್ದೇನೆ. ನಮ್ಮ ಮೆಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ಸ್ಟ್ಯಾಂಡ್ ತಿಳಿಯುತ್ತಿಲ್ಲ. ಆದರೆ, ಇಂದಿಗೂ ಲಖನ್ ಮೇಲೆ ಪ್ರೀತಿ ಇದೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.