ಹೋಮ್ » ವಿಡಿಯೋ » ರಾಜ್ಯ

ದೇಶವನ್ನು ಪ್ರೀತಿಸುವವರಿಗೆ ಪ್ರಾಣವನ್ನು ಕೊಡಲು ನಾನು ಸಿದ್ದ: ಶಾಸಕ ಸೋಮಶೇಖರ್​ ರೆಡ್ಡಿ

ರಾಜ್ಯ19:43 PM January 15, 2020

ಬಳ್ಳಾರಿ (ಜ.15) : ಸಿಎಎ ವಿರೋಧಿಸುವವರು ದೇಶದ್ರೋಹಿಗಳು. ಸಿಎಎ ಪರ ಬೆಂಬಲಿಸುವವರು ದೇಶಪ್ರೇಮಿಗಳು. ದೇಶವನ್ನು ಪ್ರೀತಿಸುವವರಿಗೆ ಪ್ರಾಣವನ್ನು ಬೇಕಾದ್ರೆ ಕೊಡುತ್ತೇನೆ ಹೊರತು, ದ್ವೇಷಿಸುವವರನ್ನು ನನ್ನ ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//