ಹೋಮ್ » ವಿಡಿಯೋ » ರಾಜ್ಯ

ಮದ್ಯಪಾನ ನಿಷೇಧಕ್ಕಾಗಿ ಕ್ಯಾಬಿನೆಟ್​​ನಲ್ಲಿ ದನಿ ಎತ್ತುತ್ತೇನೆ; ಸಚಿವ ಸಿಟಿ ರವಿ

ರಾಜ್ಯ15:44 PM November 04, 2019

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕೆಂದು ಧ್ವನಿ ಎತ್ತಿದ್ದಾರೆ. ಹೊಸದುರ್ಗದ ಸಾಣೆಹಳ್ಳಿ ಮಠದಲ್ಲಿ ಮಾತನಾಡದ ಅವರು, ಮದ್ಯ ನಿಷೇಧಕ್ಕಾಗಿ ನಾನು ಪ್ರತಿಜ್ಞೆ ಮಾಡಿಸುವುದಿಲ್ಲ. ನಿಮ್ಮ ಮಾನಸಿಕ ಸಂಕಲ್ಪ ಬಹಿರಂಗ ಪ್ರತಿಜ್ಞೆಗಿಂತ ದೊಡ್ಡದು ಎಂದರು. ಅನೈತಿಕ ಮಾರ್ಗದ ಆದಾಯ ಹುಡುಕುವ ಅವಶ್ಯಕತೆ ಇಲ್ಲ.ರಾಜಕಾರಣಕ್ಕಾಗಿ ಸಿದ್ದಾಂತ ಅಲ್ಲ, ಸಿದ್ದಾಂತಕ್ಕಾಗಿ ರಾಜಕಾರಣಕ್ಕೆ ಬಂದವರು ನಾವು. ಮದ್ಯ ನಿಷೇಧಕ್ಕಾಗಿ ಕ್ಯಾಬಿನೆಟ್​ನಲ್ಲಿ ದನಿ ಎತ್ತುತ್ತೇನೆ. ಮೊದಲು ಜನರು ಮದ್ಯ ನಿಷೇಧಕ್ಕೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

sangayya

ಇತ್ತೀಚಿನದು

Top Stories

//