ಹೋಮ್ » ವಿಡಿಯೋ » ರಾಜ್ಯ

ದೊರೆಸ್ವಾಮಿ ವಿರುದ್ಧ ನೀಡಿದ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ: ಯತ್ನಾಳ್

ರಾಜ್ಯ19:42 PM February 26, 2020

ವಿಜಯಪುರ (ಫೆಬ್ರವರಿ 26); ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್​.ಎಸ್​. ದೊರೆಸ್ವಾಮಿ ಅವರನ್ನು ನಿನ್ನೆ ಪಾಕ್ ಏಜೆಂಟ್ ಎಂದು ಕರೆಯುವ ಮೂಲಕ ವಿವಾದಕ್ಕೂ ಹಲವರ ಆಕ್ರೋಶಕ್ಕೂ ಕಾರಣವಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

webtech_news18

ಇತ್ತೀಚಿನದು Live TV