ಹೋಮ್ » ವಿಡಿಯೋ » ರಾಜ್ಯ

ಸದ್ಯಕ್ಕೆ ಜೆಡಿಎಸ್​ ಬಿಡಲ್ಲ, ಬಿಜೆಪಿಗೆ ಹೋಗೋ ಬಗ್ಗೆ ಯೋಚಿಸಿಲ್ಲ; ಮಾಜಿ ಸಚಿವ ಜಿಟಿ ದೇವೇಗೌಡ

ರಾಜ್ಯ22:02 PM September 09, 2019

ಬೆಂಗಳೂರು (ಸೆ.09): ಮಾಜಿ ಸಚಿವ ಜಿಟಿ ದೇವೇಗೌಡ ಬಿಜೆಪಿ ಸೇರಲಿದ್ದಾರೆ. ಮಗನ ಭವಿಷ್ಯಕ್ಕಾಗಿ ಅವರು ಜೆಡಿಎಸ್​ ತೊರೆಯುವ ಸಾಧ್ಯತೆಗಳು ಅಧಿಕವಿದೆ. ಇದೇ ಹಿನ್ನೆಲೆಯಲ್ಲಿಯೇ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರೊಟ್ಟಿಗಿನ ಅವರ ಒಡನಾಟ ಹೆಚ್ಚಿದೆ ಎಂಬ ಊಹಾಪೋಹಾಗಳಯ ಹರಿದಾಡಿದ್ದವು. ಈ ಬಗ್ಗೆ ಖುದ್ದು ಸ್ಪಷ್ಟನೆ ನೀಡಿರುವ ಅವರು, ನಾನು ಬಿಜೆಪಿಗೆ ಹೋಗುವುದಿಲ್ಲ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.

sangayya

ಇತ್ತೀಚಿನದು Live TV