ಚುನಾವಣೆ ಮುಗಿಯಿತು ಮುಂದೇನು?; ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ

  • 11:26 AM June 03, 2019
  • state
Share This :

ಚುನಾವಣೆ ಮುಗಿಯಿತು ಮುಂದೇನು?; ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ

ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಒತ್ತು ನೀಡಿದ್ದಾರೆ.. ಸೋತರೂ ಮಂಡ್ಯ ಬಿಡುವುದಿಲ್ಲ ಎಂದಿರುವ ನಿಖಿಲ್ ಆಡಿಯೋ ಭಾರೀ ವೈರಲ್ ಆಗಿದೆ,.. ಮಂಡ್ಯದಲ್ಲಿ ಮತ್ತೆ ತಳಮಟ್ಟದ ಸಂಘಟನೆಗೆ ನಿಖಿಲ್ ಒಲವು ತೋರಿಸಿದ್ದು, ಅಲ್ಲೇ ತೋಟ ಮಾಡಿಕೊಂಡು ಇರ್ತೀನಿ ಎಂದಿದ್ದಾರೆ.. ಮನೆ ಕಟ್ಟೋದು ಲೇಟ್ ಆದ್ರೆ ಶೆಡ್ನಲ್ಲೇ ಇರ್ತೀನಿ ಎಂದಿರುವ ಆಡಿಯೋ ಸಖತ್ ವೈರಲ್ ಆಗಿದೆ,