ಹೋಮ್ » ವಿಡಿಯೋ » ರಾಜ್ಯ

ನಾನು ಕಾಂಗ್ರೆಸ್​ ಬಿಟ್ಟು ಎಲ್ಲೂ ಹೋಗಲ್ಲ; ಕಂಪ್ಲಿ ಶಾಸಕ ಗಣೇಶ್

ರಾಜ್ಯ12:05 PM July 24, 2019

ದಯವಿಟ್ಟು ನನ್ನನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ. ನನ್ನ ನಿರ್ಧಾರ ಅಚಲ ಮತ್ತು ಸ್ಪಷ್ಟ. ನಾನು ಕಾಂಗ್ರೆಸ್​ನಲ್ಲೇ ಇದ್ದೇನೆ, ಇರ್ತೇನೆ. ಯಾವುದೇ ಕಾರಣಕ್ಕೂ ನಾನು ಎಲ್ಲೂ ಹೋಗಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಶಾಸಕ ಎಂದು ಇಂದು ಕಂಪ್ಲಿ ಗಣೇಶ್ ಹೇಳಿದ್ದಾರೆ.

sangayya

ಇತ್ತೀಚಿನದು Live TV