ಹೋಮ್ » ವಿಡಿಯೋ » ರಾಜ್ಯ

ಬೀದಿ ನಾಯಿಗಳಿಗೆ ಉತ್ತರಿಸುವುದಿಲ್ಲ; ಅಪ್ಪು ಪಟ್ಟಣ ಶೆಟ್ಟಿ ವಿರುದ್ಧ ಯತ್ನಾಳ್ ವಾಗ್ದಾಳಿ

ರಾಜ್ಯ17:00 PM October 15, 2019

ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ಇಂದು ಬೆಳಗ್ಗೆ ಶಾಸಕ ಬಸವಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯತ್ನಾಳ್​, ಬೀದಿ ನಾಯಿಗಳಿಗೆ ಉತ್ತರಿಸುವುದಿಲ್ಲ ಎಂದರು. ಅಪ್ಪುಪಟ್ಟಣ ಶೆಟ್ಟಿಯನ್ನು ಯತ್ನಾಳ್​ ಬೀದಿ ನಾಯಿಗೆ ಹೋಲಿಸಿದರು.

sangayya

ಇತ್ತೀಚಿನದು Live TV
corona virus btn
corona virus btn
Loading