ಹೋಮ್ » ವಿಡಿಯೋ » ರಾಜ್ಯ

Karnataka Cabinet Expansion: ಮುಂದೆಂದೂ ನಾನು ಸಿಎಂ ಬಳಿ ಸಚಿವ ಸ್ಥಾನ ಕೇಳಲ್ಲ: ಎಂಪಿ ರೇಣುಕಾಚಾರ್ಯ

ರಾಜ್ಯ12:45 PM February 06, 2020

ಬೆಂಗಳೂರು (ಫೆಬ್ರವರಿ 06); ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಪಕ್ಷದ ನಾಯಕರ ಬಳಿ ಭವಿಷ್ಯದಲ್ಲಿ ಎಂದಿಗೂ ಸಚಿವ ಸ್ಥಾನವನ್ನು ಕೇಳಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ನಾವು ಸನ್ಯಾಸತ್ವವನ್ನೂ ಸ್ವೀಕರಿಸಬೇಕಾಗುತ್ತದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

webtech_news18

ಇತ್ತೀಚಿನದು

Top Stories

//