ಅತೃಪ್ತರು ವಾಪಾಸ್ ಬರುವುದಾದರೆ ನಾನೇ ಖುದ್ದು ರೇವಣ್ಣನವರ ರಾಜಿನಾಮೆ ಕೊಡಿಸುವೆ. ಈ ಬಗ್ಗೆ ನಾನೇ ಪ್ರಯತ್ನ ಮಾಡುವೆ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ಶಾಸಕ ಎಟಿ ರಾಮಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.