ಹೋಮ್ » ವಿಡಿಯೋ » ರಾಜ್ಯ

ಶ್ರೀರಾಮುಲು ಅಣ್ಣ ಸುಳ್ಳು ಆರೋಪ ಮಾಡಬಾರದು, ಈ ಬಗ್ಗೆ ನಾನು ಸುಮ್ಮನಿರಲ್ಲ ದೂರು ನೀಡುತ್ತೇವೆ; ಡಿಕೆ ಶಿವಕುಮಾರ್​​

ರಾಜ್ಯ14:22 PM May 09, 2019

ಶ್ರೀರಾಮುಲು ಅಣ್ಣನವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಆಧಾರ ರಹಿತ ಆರೋಪ ಮಾಡಬಾರದು. ನನ್ನ ಬಗ್ಗೆ ನೂರು ಮಾತಾಡಲಿ ಅದು ಬೇರೆ ವಿಚಾರ. ಸಾವಿಗೆ ಸರ್ಕಾರ, ಪಕ್ಷ ಕಾರಣ ಎನ್ನುವುದನ್ನು ಅರಗಿಸಿಕೊಳ್ಳಲ್ಲ. ಸಚಿವರಾಗಿದ್ದವರು ಈ ರೀತಿ ಬೇಜಾವಬ್ದಾರಿ ಹೇಳಿಕೆ ನೀಡಬಾರದು ಎಂದು ಗುಡುಗಿದರು.

sangayya

ಇತ್ತೀಚಿನದು Live TV

Top Stories

//