ಹೋಮ್ » ವಿಡಿಯೋ » ರಾಜ್ಯ

ನೀವು ನನಗೆ ಶಿಕ್ಷೆ ಕೊಟ್ರೆ ನಾನು ಸಾಯ್ತೀನಿ; ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ಅವಾಜ್​​​ ಹಾಕಿದ ಶಿಕ್ಷಕ

ರಾಜ್ಯ15:56 PM December 14, 2019

ಕಾರವಾರ(ಡಿ.14): ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೆ ಎನ್ನುವ ದೂರಿನ  ಹಿನ್ನಲೆಯಲ್ಲಿ ಶಿಕ್ಷಕರ ವಿಚಾರಣೆಗೆ ಹೋದ ಅಧಿಕಾರಿಯ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿ ಶಿಕ್ಷಕನೊರ್ವ ಕ್ಷಮೆ ಕೇಳಿದ ಘಟನೆ ಮುಂಡಗೋಡ ತಾಲೂಕಿನ ಕವಲಕೊಪ್ಪ ಗ್ರಾಮದ ಸರ್ಕಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

webtech_news18

ಇತ್ತೀಚಿನದು Live TV

Top Stories

//