ಹೋಮ್ » ವಿಡಿಯೋ » ರಾಜ್ಯ

ಇರುವಷ್ಟು ದಿನ ಚಚ್ಚಾಕುತ್ತೇನೆ: ರೇವಣ್ಣ

ರಾಜ್ಯ07:43 PM IST Jan 12, 2019

ಸಮ್ಮಿಶ್ರ ಸರಕಾರದ ದೊಸ್ತಿ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಷಾ ನೀಡಿದ ಹೇಳಿಕೆ ಬಗ್ಗೆ ಹೆಚ್.ಡಿ. ರೇವಣ್ಣ ವಿಶಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಇದ್ದಷ್ಟು ದಿನ ಕೆಲಸ ಮಾಡುತ್ತೇನೆ. ಎಷ್ಟು ದಿನ ಸರಕಾರ ಇರುತ್ತೋ ಅಷ್ಟು ದಿನ ಚೆಚ್ಚಾಕುತ್ತೇನೆ ನಡೀರಿ ಎಂದು ರೇವಣ್ಣ ಹೇಳಿದರು.

sangayya

ಇತ್ತೀಚಿನದು Live TV