ಹೋಮ್ » ವಿಡಿಯೋ » ರಾಜ್ಯ

ಜಿಟಿ ದೇವೇಗೌಡರು ಜೆಡಿಎಸ್​​ ಬಿಟ್ಟು ಹೋಗುವ ಪರಿಸ್ಥಿತಿ ಇನ್ನೂ ಬಂದಿಲ್ಲ; ಪ್ರಜ್ವಲ್​​ ರೇವಣ್ಣ

ರಾಜ್ಯ13:13 PM November 23, 2019

ಜಿ.ಟಿ ದೇವೇಗೌಡರು ಜೆಡಿಎಸ್​​ ಬಿಟ್ಟು ಹೋಗುವುದಿಲ್ಲ. ಜೆಡಿಎಸ್​​ ಪಕ್ಷ ಬಿಟ್ಟೋಗುವ ಪರಿಸ್ಥಿತಿಯೂ ಇನ್ನೂ ಬಂದಿಲ್ಲ. ನಾನೇ ಇನ್ನೆರಡು ದಿನಗಳಲ್ಲಿ ಜಿ.ಟಿ ದೇವೇಗೌಡರ ಭೇಟಿಯಾಗಿ ಪ್ರಚಾರಕ್ಕೆ ಕರೆ ತರುತ್ತೇನೆ ಎಂದು ಹಾಸನ ಸಂಸದ ಪ್ರಜ್ವಲ್​​ ರೇವಣ್ಣ ತಿಳಿಸಿದ್ದಾರೆ.

webtech_news18

ಇತ್ತೀಚಿನದು

Top Stories

//