ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಜನರ ಪ್ರೀತಿ ಅಭಿಮಾನ ಸಾಮಾನ್ಯವಾದುದಲ್ಲ‌: ಸುಮಲತಾ ಅಂಬರೀಶ್​

ರಾಜ್ಯ14:37 PM March 05, 2019

ಮಂಡ್ಯದಲ್ಲಿ ಸುಮಲತಾ ಹೇಳಿಕೆ. ಜಿಲ್ಲೆಯಲ್ಲಿ ಆಗ್ತಿರುವ ಬೆಳವಣಿಗೆ ನೀವು ನೋಡ್ತಾ ಇದ್ದೀರಿ.ಈಗಾಗಲೇ ಟ್ರಯಲ್ ರೀತಿ ಪ್ರವಾಸ ಮಾಡಿದ್ದೀನಿ.ಹೋದ ಕಡೆಯಲೆಲ್ಲ ಜನರಿಂದ ಉತ್ತಮ ಪ್ರತಿಕ್ರೀಯೆ ಬರುತ್ತಿದೆ. ಜನರು ಮತ್ತು ಅಭಿಮಾನಿಗಳು ಮೊದಲು ಕಾಂಗ್ರೆಸ್​ಗೆ ಆದ್ಯತೆ ಕೊಡುವಂತೆ ಹೇಳ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಲು ಚಿಂತನೆ ಮಾಡ್ತಿದ್ದೀನಿ.ಯಾವುದೇ ಪಕ್ಷದವರು ಇನ್ನು‌ ನನನ್ನ ಸಂಪರ್ಕಿಸಿಲ್ಲ, ನಾನು ಅವರನ್ನು ಸಂಪರ್ಕಿಸಿಲ್ಲ.ಸ್ವರ್ಧೆ ಖಚಿತ , ಆದ್ರೆ ಇನ್ನು‌ ಎರಡು ಮೂರು ದಿನದಲ್ಲಿ ನಿರ್ಧಾರ ಮಾಡುತ್ತೇನೆ.ನಾನು ರಾಜಕೀಯ ಮಾಡಲು ಬಂದವಳಲ್ಲ.ಇವತ್ತು ನಾನು ಯಾಕೆ ಬಂದೆ ಅಂದ್ರೆ ಅದು ಅಂಬಿ ಅಭಿಮಾನಿಗಳ ಅಭಿಮಾನ.ಅಂಬಿ ಇದ್ದಾಗಲೂ ಅವರ ಹೋದ ಮೇಲೆ ಅದೇ ಅಭಿಮಾನ ಮಂಡ್ಯ ಜನರಲ್ಲಿ ಇದೆ.

Shyam.Bapat

ಇತ್ತೀಚಿನದು Live TV

Top Stories

//