ಹೋಮ್ » ವಿಡಿಯೋ » ರಾಜ್ಯ

ನಾನು ಹೇಳಿದ ಮಾತಿಗೆ ಬದ್ಧವಾಗಿದ್ದೇನೆ, ಎರಡು ಮಾತೇ ಇಲ್ಲ; ಸಚಿವ ಜಿಟಿಡಿ

ರಾಜ್ಯ13:38 PM July 03, 2019

ಸಿಎಂ ಕುಮಾರಸ್ವಾಮಿ ರಾಜ್ಯದಲ್ಲಿ ಇನ್ನೂ 4 ವರ್ಷ ಆಡಳಿತ ನಡೆಸುತ್ತಾರೆ. ಕೇಂದ್ರದಲ್ಲಿ ಮೋದಿ 5 ವರ್ಷ ಪ್ರಧಾನಿಯಾಗಿರುತ್ತಾರೆ. ಜನರು ರಾಷ್ಟ್ರಕ್ಕೆ ಬೇರೆ ತೀರ್ಪು, ರಾಜ್ಯಕ್ಕೆ ಬೇರೆ ತೀರ್ಪು ಕೊಟ್ಟಿದ್ದಾರೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಕರ್ನಾಟಕದಲ್ಲಿ ಯಾರೇ ಏನು ಮಾಡಿದರೂ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಅದನ್ನು ಬದಲಾಯಿಸೋಕೆ ಸಾಧ್ಯವಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//