ಹೋಮ್ » ವಿಡಿಯೋ » ರಾಜ್ಯ

17 ಶಾಸಕರಿಗೂ ಮಂತ್ರಿಸ್ಥಾನ ನೀಡಲು ಸಿಎಂಗೆ ಮನವಿ ಮಾಡಿದ್ದೇನೆ; ಎಚ್ ವಿಶ್ವನಾಥ್

ರಾಜ್ಯ18:21 PM January 14, 2020

ಕಲ್ಬುರ್ಗಿ: ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಸೋತ ನಂತರ ಮಾಜಿ ಸಚಿವ ಎಚ್.ವಿಶ್ವನಾತ್ ಕಲಬುರ್ಗಿ ಜಿಲ್ಲೆ ಗಾಣಗಾಪುರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಡಿ.ಕೆ.ಶಿ. ಭೇಟಿ ನಂತರ ಗಾಣಗಾಪುರಕ್ಕೆ ಭೇಟಿ ನೀಡಿರೋದು ಕುತೂಹಲ ಕೆರಳಿಸಿದೆ. ಗಾಣಗಾಪುರ ಭೇಟಿ ನಂತರ ಕಲಬುರ್ಗಿಗೆ ವಾಪಸ್ಸಾದ ನಂತರ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ವಿಶ್ವನಾಥ್, ಗುರು ದತ್ತನ ಸನ್ನಿಧಿಗೆ ಹೋಗಬೇಕೆನಿಸಿತು, ಹೋಗಿ ಬಂದೆ. ದೇಶಕ್ಕೆ ಒದಗಿರೋ ಸಂಕಷ್ಟಗಳು ದೂರವಾಗಲಿ ಎಂದು ಭೇಟಿ ನೀಡಿರೋದಾಗಿ ಹೇಳಿದರು.

webtech_news18

ಇತ್ತೀಚಿನದು Live TV