ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪನವರೇ ಈ ಕೆಟ್ಟರಾಜಕಾರಣಕ್ಕೆ ಅಂತ್ಯ ಹಾಡಿ: ಡಿಕೆಶಿ

ರಾಜ್ಯ16:01 PM July 23, 2019

Karnataka Politics Highlights: ಯಡಿಯೂರಪ್ಪನವರೇ ನೀವು ಬಸವನಾಡಿನಲ್ಲಿ ಹುಟ್ಟಿದ್ದೀರ. ಇಂಥ ರಾಜಕೀಯ ಪಿಡುಗಿಗೆ ಒಂದು ಅಂತ್ಯವಾಡಿ. ನೀವು ಮಾಡುತ್ತಿರುವ ಪ್ರಯತ್ನವನ್ನು ಇಲ್ಲಿಗೇ ಕೈಬಿಡಿ ಎಂದು ಡಿಕೆಶಿ ಮನವಿ ಮಾಡಿದರು. ಮೈತ್ರಿಸರ್ಕಾರ ಬೀಳಿಸಲು ಯಡಿಯೂರಪ್ಪ ತೋರಿದ ಛಲವನ್ನೂ ಮೆಚ್ಚಿಕೊಂಡು ಪರೋಕ್ಷವಾಗಿ ವ್ಯಂಗ್ಯವಾಡಿದರು.

sangayya

ಇತ್ತೀಚಿನದು Live TV