ಹೋಮ್ » ವಿಡಿಯೋ » ರಾಜ್ಯ

ನಾನು ಅವಕಾಶವಾದಿಯಲ್ಲ, ಅಧಿಕಾರಕ್ಕೆ ಅಂಟಿಕೊಂಡವನಲ್ಲ; ಅನರ್ಹ ಶಾಸಕ ಆನಂದ್ ಸಿಂಗ್

ರಾಜ್ಯ14:42 PM November 15, 2019

ಬಳ್ಳಾರಿ: ಬಿಜೆಪಿಗೆ ಸೇರಿದ ನನ್ನನ್ನು ಅವಕಾಶವಾದಿ ಎಂದು ಕೆಲವರು ಹೇಳುತ್ತಾರೆ. ಆದರೆ, ಕ್ಷೇತ್ರಕ್ಕೆ ಅನುಕೂಲಕ್ಕಾಗಿ ನಾನು ಅವಕಾಶವಾದಿಯೇ. ವಿಜಯನಗರ ಜಿಲ್ಲೆ ಆಗಬೇಕು ಎಂದು ಸಂಕಲ್ಪ ಮಾಡಿದ್ದೇನೆ ಎಂದು ಅನರ್ಹ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//