ಹೋಮ್ » ವಿಡಿಯೋ » ರಾಜ್ಯ

ನಾನು ಬಿಜೆಪಿ ಕಚೇರಿಗೆ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ; ಅನರ್ಹ ಶಾಸಕ ಎಚ್ ವಿಶ್ವನಾಥ್

ರಾಜ್ಯ13:05 PM November 15, 2019

ಮೈಸೂರು: ನಾನು ಬಿಜೆಪಿ ಕಚೇರಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಹಾಗೇ ಜೆಡಿಎಸ್ ಸೇರಿ ಬಿಟ್ಟು ಬಿಜೆಪಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಪರಿಸ್ಥಿತಿಯಿಂದಾಗಿ ಬಂದಿದ್ದೇನೆ. ಬಿಜೆಪಿಯವರು ನನ್ನನ್ನ ಆತ್ಮಿಯವಾಗಿ ಬರಮಾಡಿಕೊಂಡಿದ್ದಾರೆ. ಅವರಲ್ಲಿ ಒಬ್ಬರಂತೆ ಕಂಡಿದ್ದಾರೆ. ಮುಂದೆಯೂ ಬಿಜೆಪಿಯ ಎಲ್ಲರ ಜೊತೆ ಹೊಂದಿಕೊಂಡು‌ ಹೋಗುತ್ತೇವೆ. ಹುಣಸೂರಿನ ಜನ 3 ತಿಂಗಳಿನಿಂದ ಎಲ್ಲವನ್ನು ನೋಡ್ತಿದ್ದಾರೆ.

sangayya

ಇತ್ತೀಚಿನದು

Top Stories

//