ಹೋಮ್ » ವಿಡಿಯೋ » ರಾಜ್ಯ

ನಾನು ಬಹಳ ದಿನ ಬದುಕಿರುವುದಿಲ್ಲ; ಎಚ್​ಡಿ ದೇವೇಗೌಡ

ರಾಜ್ಯ17:35 PM February 15, 2019

ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪ್ರಧಾನಿಯಾಗಿದ್ದಾಗ ಐದಾರು ಬಾರಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ಹಿಂದೆ ಯಾವ ಪ್ರಧಾನಿಯೂ ಜಮ್ಮು ಕಾಶ್ಮೀರಕ್ಕೆ ಹೋಗಿರಲಿಲ್ಲ. ಈ ನಾಡಿಗೆ ಹಲವಾರು ಕಷ್ಟಗಳಿವೆ. ನಾನಂತೂ ಬಹಳ ಕಾಲ ಬದುಕಿರುವುದಿಲ್ಲ. ನೀರನ್ನು ಚಿನ್ನದಂತೆ ಬಳಸಿ, ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.

sangayya

ಇತ್ತೀಚಿನದು Live TV

Top Stories