ಹೋಮ್ » ವಿಡಿಯೋ » ರಾಜ್ಯ

ತಪ್ಪು ಮಾಡಿಬಿಟ್ಟೆ, Sorry ಅಪ್ಪ; ರಚಿತಾ ರಾಮ್​ ಕಣ್ಣೀರಿಟ್ಟಿದ್ದೇಕೆ?

ರಾಜ್ಯ21:36 PM June 22, 2019

ನನ್ನಪ್ಪ ಇನ್ನೂ ಐ ಲವ್​ ಯೂ ಸಿನಿಮಾ ನೋಡಿಲ್ಲ. ಆದರೆ, ಸಿನಿಮಾ ನೋಡಿಬಂದ ಅಮ್ಮನಿಂದ ವಿಷಯ ತಿಳಿದುಕೊಂಡುಸಿನಿಮಾ ನೋಡೋದೇ ಇಲ್ಲ ಅಂದುಬಿಟ್ಟರು. ಅವರಿಗೆ ತುಂಬ ನೋವು ಮಾಡಿದ್ದೇನೆ, ಸಾರಿ ಅಪ್ಪಾ... ಎಂದು ಡಿಂಪಲ್​ ಕ್ವೀನ್ ರಚಿತಾ ರಾಮ್​ ಕಣ್ಣೀರು ಹಾಕಿದ್ದಾರೆ.

sangayya

ಇತ್ತೀಚಿನದು

Top Stories

//