ಹೋಮ್ » ವಿಡಿಯೋ » ರಾಜ್ಯ

ನಾನು ಸಿಎಂ ಆಗೋಕು ಸಿದ್ಧ: ಬಿಜೆಪಿ ಶಾಸಕ ಉಮೇಶ್​​ ಕತ್ತಿ

ರಾಜ್ಯ20:23 PM October 16, 2019

ಅವಕಾಶ ಕೊಟ್ಟರೇ ನಾನು ಸಿಎಂ ಆಗೋಕೆ ರೆಡಿಯಾಗಿದ್ದೇನೆ ಎಂದು ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ. ಉಮೇಶ್ ಕತ್ತಿ ಸಿಎಂ ಆಗಲಿದ್ದಾರೆ ಎಂದು ಪ್ರಭಾಕರ್ ಕೋರೆ ಹೇಳಿಕೆಗೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಸೆಂಬರ್‌ನಲ್ಲಿ ಬದಲಾವಣೆ ಆದ್ರೆ ನಿಮ್ಮನು ಕರೆದುಕೊಂಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಸಿಎಂ ಆಗೋಕೆ ಹಣೆಬರದಲ್ಲಿ ಇರಬೇಕು ಎಂದು ಉಮೇಶ್ ಕತ್ತಿ ಅಭಿಪ್ರಾಯಪಟ್ಟರು.

sangayya

ಇತ್ತೀಚಿನದು

Top Stories

//