ಹೋಮ್ » ವಿಡಿಯೋ » ರಾಜ್ಯ

ನಾನು ಕೆ ಆರ್ ಪೇಟೆ ಟಿಕೆಟ್ ಆಕಾಂಕ್ಷಿ ಅಲ್ಲ: ನಿಖಿಲ್​ ಕುಮಾರಸ್ವಾಮಿ

ರಾಜ್ಯ15:00 PM August 05, 2019

ಮಂಡ್ಯ ಸೋಲಿಗೆ ನಾನೇನು ಬೇಸರ ಮಾಡಿಕೊಂಡಿಲ್ಲ. ಸಾಕಷ್ಟು ಕಲಿತಿದ್ದೇನೆ. ರಾಮನಗರದಲ್ಲೇ ಸ್ಪರ್ಧೆಗೆ ಅವಕಾಶ ಇತ್ತು. ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು. ನಾನು ಕೆ ಆರ್ ಪೇಟೆ ಟಿಕೆಟ್ ಆಕಾಂಕ್ಷಿ ಅಲ್ಲ. ದೇವೇಗೌಡರ ಕುಟುಂಬದವರೇ ಬಂದು ಸ್ಪರ್ಧೆ ಮಾಡಬೇಕು ಎನ್ನುವುದು ತಪ್ಪು ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//