ಹೋಮ್ » ವಿಡಿಯೋ » ರಾಜ್ಯ

ಪ್ರತಾಪ್ ಸಿಂಹ ಜನರ ಜೊತೆ ಇರೋದೇ ನನಗೆ ಖುಷಿ: ಪತ್ನಿ ಅರ್ಪಿತಾ ಪ್ರತಿಕ್ರಿಯೆ

ರಾಜ್ಯ17:45 PM May 23, 2019

ಮೈಸೂರು: ಪ್ರತಾಪ್ ಸಿಂಹ ಅವರ ಗೆಲುವನ್ನು ತಾನು ನಿರೀಕ್ಷಿಸಿದ್ದೆ ಎಂದು ಅವರ ಪತ್ನಿ ಅರ್ಪಿತಾ ಸಿಂಹ ಅಭಿಪ್ರಾಯಪಟ್ಟಿದ್ಧಾರೆ. ಎಲ್ಲರ ಶ್ರಮದಿಂದ ಅವರಿಗೆ ಗೆಲುವು ಸಿಕ್ಕಿದೆ. ಅವರು ಜನರ ಜೊತೆ ಇರೋದೇ ನನಗೆ ಖುಷಿ. ಮುಂದಿನ 5 ವರ್ಷ ಅವರು ಜನರ ಸೇವೆ ಮಾಡಲಿ ಎಂದು ಅರ್ಪಿತಾ ಸಿಂಹ ಶುಭಹಾರೈಸಿದ್ದಾರೆ.

sangayya

ಇತ್ತೀಚಿನದು

Top Stories

//