ಹೋಮ್ » ವಿಡಿಯೋ » ರಾಜ್ಯ

ರಮೇಶ್ ಕುಮಾರ್ ಎಷ್ಟು ಮರ್ಡರ್ ಮಾಡಿಸಿದ್ದಾರೆ ಎಂಬುದು ನನಗೆ ಗೊತ್ತಿದೆ: ಎಂಪಿ ರೇಣುಕಾಚಾರ್ಯ

ರಾಜ್ಯ12:44 PM March 11, 2020

ರಮೇಶ್ ಕುಮಾರ್ ಎಷ್ಟು ಜನರನ್ನು ಕೊಲೆ ಮಾಡಿಸಿದ್ದಾರೆ ಎಂಬುದು ತಿಳಿದಿದೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ. ರಮೇಶ್ ಕುಮಾರ್ ಅವರು ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವನ್ನು ಇಟ್ಟುಕೊಳ್ಳಬೇಕು. ಅವರು ಬಳಸಿದ ಪದಗಳು ನಾಡಿನ ಜನತೆಗೆ ಅವಮಾನ ಮಾಡಿದಂತೆ. ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದಿದ್ದಾರೆ.

webtech_news18

ಇತ್ತೀಚಿನದು Live TV

Top Stories