ಹೋಮ್ » ವಿಡಿಯೋ » ರಾಜ್ಯ

ನಮ್ಮ ಶಾಸಕರನ್ನು ರಕ್ಷಿಸಿದ್ದಕ್ಕೆ ನಾನು ಅನುಭವಿಸ್ತಿದ್ದೇನೆ; ಡಿಕೆ ಶಿವಕುಮಾರ್

ರಾಜ್ಯ09:32 AM August 30, 2019

ನಿನ್ನೆ ಇಡಿ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್​ಗೆ ರಾತ್ರಿ ಇಡಿ ಅಧಿಕಾರಿಗಳು ಖುದ್ದಾಗಿ ಬಂದು ಮತ್ತೊಮ್ಮೆ ಸಮನ್ಸ್​ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಪ್ತರು, ಜೆಡಿಎಸ್​ ನಾಯಕರು ಧೈರ್ಯ ತುಂಬುತ್ತಿದ್ದು, ಕಾಂಗ್ರೆಸ್​ ನಾಯಕರು ಡಿಕೆಶಿ ಬೆಂಬಲಕ್ಕೆ ಆಗಮಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ.

Shyam.Bapat

ಇತ್ತೀಚಿನದು Live TV

Top Stories