ಉಮೇಶ್ ಕತ್ತಿ ಹಿರಿಯರು, ಅವರ ಬಗ್ಗೆ ನನಗೆ ಗೌರವವಿದೆ.ಅವರು ರಾಜಕೀಯವಾಗಿ ಏನಾದರೂ ಮಾತನಾಡಿರಬಹುದು.ನಮ್ಮ ರಾಜೀನಾಮೆಯಿಂದ ಯಾರಿಗೆ ಎಷ್ಟು ಲಾಭವಾಗಿದೆ ಎಂದು ಅವರೇ ತಿಳಿದುಕೊಳ್ಳಲಿ.ನಾವು ರಾಜೀನಾಮೆ ಕೊಟ್ಟಿದ್ದು ವೈಯಕ್ತಿಕ ಕಾರಣಗಳಿಂದ.ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ.ತೀರ್ಪು ಬರುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವದಿಲ್ಲ.ಪರೋಕ್ಷವಾಗಿ ಉಮೇಶ್ ಕತ್ತಿ ಅವ್ರನ್ನು ಕುಟುಕಿದ ಮಹೇಶ್ ಕುಮಟಳ್ಳಿ.
Shyam.Bapat
Share Video