ಹೋಮ್ » ವಿಡಿಯೋ » ರಾಜ್ಯ

ಯಾರ ಮನೆ ಬಾಗಿಲಿಗೂ ಹೋಗಿ ಅಧಿಕಾರ ಕೇಳಿಲ್ಲ; ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು

ರಾಜ್ಯ13:11 PM February 07, 2020

ಕೋಲಾರ (ಫೆ. 7): ನನಗೆ ಮತ್ತೆ ಅಧಿಕಾರ ನೀಡಿ ಎಂದು ಕೇಳಿದ ಕೂಡಲೇ ಜನ ಕೊಡಬೇಕಲ್ಲ, ಅದೆಲ್ಲ ಸಾಧ್ಯವಾಗದ ಮಾತು ಎಂದು ಎಚ್​.ಡಿ. ಕುಮಾರಸ್ವಾಮಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಅದಕ್ಕೆ ಪ್ರತಿದಾಳಿ ನಡೆಸಿರುವ ಎಚ್​ಡಿಕೆ, ಸಿಎಂ ಸ್ಥಾನ ನೀಡುವುದು ಜನರೇ ಹೊರತು ಸಿದ್ದರಾಮಯ್ಯ ಅಲ್ಲ ಎಂದು ಟೀಕಿಸಿದ್ದಾರೆ. ಮತ್ತೊಮ್ಮೆ ನನಗೆ ಅಧಿಕಾರ ನೀಡಿ ಎಂದಿದ್ದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಲೇವಡಿ ಮಾಡಿದ್ದ ಸಿದ್ದರಾಮಯ್ಯ, ಅವರು ಕೇಳಬಹುದು, ಆದರೆ ಜನರು ಕೊಡಬೇಕಲ್ಲ. 14 ತಿಂಗಳು ಸರ್ಕಾರ‌ ಇದ್ದಾಗ ಏನು ಮಾಡಿದರು? ಮತ್ತೆ ಸಿಎಂ ಆಗೋದೆಲ್ಲ ಆಗದ ವಿಷಯ ಬಿಡಿ ಎಂದಿದ್ದರು.

webtech_news18

ಇತ್ತೀಚಿನದು Live TV