ಹೋಮ್ » ವಿಡಿಯೋ » ರಾಜ್ಯ

ರಾಜಕೀಯ ಬೆಳವಣಿಗೆಯ ಬಗ್ಗೆ ನನಗೆ ಯಾವ ಆತಂಕವೂ ಇಲ್ಲ: ಹೆಚ್​.ಡಿ.ಕುಮಾರಸ್ವಾಮಿ

ರಾಜ್ಯ14:56 PM July 08, 2019

ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಅದರ ಅವಶ್ಯಕತೆ ನನಗೆ ಇಲ್ಲ.ನಿಮ್ಮ ಪಕ್ಷದವರು ರಾಜೀನಾಮೆ ಕೊಟ್ಟಿದ್ದಾರೆ ಅಂದ್ರೆ ಇರ್ಲಿ ನೋಡೋಣ ಬನ್ನಿ ಎಂದ ಸಿಎಂ.ಈ ಪರಿಸ್ಥಿತಿ ಯಲ್ಲಿ ನನಗೆ ಕೊಟ್ಟಿರುವ ಜವಾಬ್ದಾರಿ ನಿಭಾಯಿಸ್ತಾ ಇದ್ದಿನಿ.ಬಿಜೆಪಿ ಯವರು ಏನ್ ಮಾಡ್ತಾರೆ , ಬೇರೆಯವರು ಏನ್ ಮಾಡ್ತಾರೆ ಅನ್ನೋದು ನನಗೆ ಸಂಬಂಧ ಇಲ್ಲ

Shyam.Bapat

ಇತ್ತೀಚಿನದು Live TV

Top Stories