ಹೋಮ್ » ವಿಡಿಯೋ » ರಾಜ್ಯ

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರದ ಬಗ್ಗೆ ನನಗೆ ಮಾಹಿತಿ ಇಲ್ಲ: ಹೆಚ್​.ಡಿ.ದೇವೇಗೌಡ

ರಾಜ್ಯ13:21 PM September 25, 2019

ಕುಮಾರಸ್ವಾಮಿ ಸಿದ್ದರಾಮಯ್ಯ ವಾಕ್ಸಮರದ ಬಗ್ಗೆ ಗೊತ್ತಿಲ್ಲ.ನಾನು ನೈನಿತಾಲ್ ಪ್ರಯಾಣದಲ್ಲಿದ್ದೆ, ಹಾಗಾಗಿ ಗೊತ್ತಿಲ್ಲ.ನಾನು ವಿಷಯನೂ ಗೊಲ್ಲ, ಇದರ ಬಗ್ಗೆ ಮಾತನಾಡೊಲ್ಲ.ಸಿದ್ದರಾಮಯ್ಯ ಮಾತಿಗೆ ಚುನಾವಣೆ ಸಂದರ್ಭದಲ್ಲಿ ಉತ್ತರ ನೀಡುತ್ತೇನೆ.ಮೈತ್ರಿ ಬಗ್ಗೆ ನೀವು ದೊಡ್ಡ ಪಕ್ಷವನ್ನು ಕೇಳಿ.ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading