ನಿನ್ನೆ ನಡೆದ ಪ್ರಕರಣ ಪೂರ್ವ ನಿಯೋಜಿತ ಮತ್ತು ಇದ್ರಲ್ಲಿ ಹಲವರ ಕೈವಾಡವಿದೆ ಎಂದು ನಾರಾಯಣಗೌಡ ಹೇಳಿಕೆಯನ್ನು ಕೊಟ್ಟಿದ್ದಾರೆ. ನನ್ನನ್ನು ಹೆದರಿಸಲು ಈ ರೀತಿಯ ಕೆಲಸವನ್ನು ಮಾಡಿದ್ದಾರೆ. ನನಗೆ ಜೀವ ಬೆದರಿಕೆ ಇದೆ ನಿಜ, ಆದ್ರೆ ನಾನು ಇದಕ್ಕೆ ಹೆದರೋದಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.