ಹೋಮ್ » ವಿಡಿಯೋ » ರಾಜ್ಯ

ಸುತ್ತೂರು‌ಶ್ರೀಗಳಿಗೆ ವಿಶೇಷ ಗಿಫ್ಟ್ ನೀಡಿದ್ದೇನೆ: ತೇಜಸ್ವಿನಿ ಅನಂತ್‌ಕುಮಾರ್

ರಾಜ್ಯ13:34 PM March 17, 2019

ಸುತ್ತೂರು‌ಶ್ರೀಗಳ ಸಂಪರ್ಕದಲ್ಲಿ ಅನಂತ್‌ಕುಮಾರ್ ಅವರು‌ ಮೊದಲಿನಿಂದಲೂ ಇದ್ರು. ಶ್ರೀಗಳಿಗೆ ಅನಂತ್‌ಕುಮಾರ್ ಎಲ್ಲರ ಅಂತರಂಗದಲ್ಲಿದ್ದಾರೆಂದು ಬಿಂಬಿಸುವ ಒಂದು ವಿಶಿಷ್ಟ ಗಿಫ್ಟ್ ನೀಡಿದ್ದೇನೆ. ನಮ್ಮ ಕುಟುಂಬ ಕೂಡ ಅವರ ಸಂಪರ್ಕದಲ್ಲಿದೆ.ನಮ್ಮ ಮಕ್ಕಳು ಸುತ್ತೂರು ಮಠದ ಜೆಎಸ್.ಎಸ್‌ ಕಾಲೇಜಿನಲ್ಲೇ‌ ಓದಿದ್ದು.ಹೀಗಾಗಿ ಈ ಬಾರಿ ನಾನು ಕಣಕ್ಕಿಳಿಯುತ್ತಿರುವ ಕಾರಣ.ಶ್ರೀಗಳ ಆಶೀರ್ವಾದ ಪಡೆದೆ. ತೇಜಸ್ವಿನಿ ಅನಂತ್‌ಕುಮಾರ್ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//