ಹೋಮ್ » ವಿಡಿಯೋ » ರಾಜ್ಯ

ಐಟಿ ರಿಟರ್ನ್ಸ್ ಮಾಡಿದ್ದೇನೆ, ಅಧಿಕಾರಿಗಳು ಏಕೆ ಬಂದಿದ್ದಾರೋ ಗೊತ್ತಿಲ್ಲ; ಜಿ ಪರಮೇಶ್ವರ್

ರಾಜ್ಯ14:06 PM October 10, 2019

ಐಟಿ ದಾಳಿ ಹಿನ್ನೆಲೆ ಮಾಜಿ ಡಿಸಿಎಂ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಯಾವುದು ಗೊತ್ತಿಲ್ಲ. ಈಗ ವಿಚಾರಣೆಗೆ ಕರೆದಿದ್ದಾರೆ. ಅದಕ್ಕಾಗಿ ಬಂದಿದ್ದೇನೆ. ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 56-58 ವರ್ಷ ಹಳೆಯ ಸಂಸ್ಥೆ. ಐಟಿ ರಿಟರ್ನ್ಸ್ ಮಾಡಿದ್ದೇನೆ. ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV