ಹೋಮ್ » ವಿಡಿಯೋ » ರಾಜ್ಯ

ನನಗೂ ಸಿಎಂ ಆಗುವ ಆಸೆಯಿದೆ: ಎಂ.ಬಿ. ಪಾಟೀಲ್

ರಾಜ್ಯ17:01 PM April 21, 2019

ವಿಜಯಪುರ- ನಾನು ಸಿಎಂ ಆಗ್ತೇನಿ.ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಗೃಹ ಸಚಿವ ಎಂ. ಬಿ. ಪಾಟೀಲ್​ ಹೇಳಿಕೆ.ನನಗೂ ಸಿಎಂ ಆಗುವ ಆಸೆಯಿದೆ.ಆದರೆ, ನನಗೆ ದುರಾಸೆ ಇಲ್ಲ.ಸಿದ್ದರಾಮಯ್ಯ ಅವರ ನಂತರ ನನ್ನ ಸರದಿ ಇದೆ.ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದ್ಮೇಲೆ ನಾನು ಸಿಎಂ ಆಗ್ತೇನಿ.

Shyam.Bapat

ಇತ್ತೀಚಿನದು Live TV

Top Stories