ಹೋಮ್ » ವಿಡಿಯೋ » ರಾಜ್ಯ

ನನ್ನ ತಂಟೆಗೆ ಬಂದ್ರೆ ಗನ್ ಹಿಡಿತೀನಿ, ಹಣೆಗೆ ಗುರಿಯಿಟ್ಟು ಹೊಡಿತೀನಿ; ಬಾಗಪ್ಪ ಹರಿಜನ

ರಾಜ್ಯ10:48 AM August 19, 2019

ಭೀಮಾತೀರದಲ್ಲಿ ಇದುವರೆಗೂ ಶಾಂತವಾಗಿತ್ತು. ಇದೀಗ ಮತ್ತೆ ಅಬ್ಬರ ಶುರುವಾಗಿದ್ದು, ಭೀಮಾ ತೀರದ ಹಂತಕ ದಿವಂಗತ ಚಂದಪ್ಪನ ಸಹಚರ ಬಾಗಪ್ಪ ಹರಿಜನ ತನ್ನ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಗನ್ ಹಿಡಿಯುತ್ತೇನೆ, ಹಣೆಗೆ ಗುರಿಯಿಟ್ಟು ಹೊಡೆಯುತ್ತೇನೆ, ನನ್ನ ತಂಟೆಗೆ ಬಂದರೆ ಹುಷಾರ್ ಎಂದು ಹೇಳಿದ್ದಾರೆ. ನನ್ನ ತಂಟೆಗೆ ಬಂದರೆ ಮನೆಗೆ ಹುಡುಕಿಕೊಂಡು ಹೋಗಿ ಹೊಡೆಯುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದರೂ ವಿಜಯಪುರ ಪೊಲೀಸರು ಸೈಲೆಂಟ್ ಆಗಿದ್ದಾರೆ. ಈ ಬಗ್ಗೆ ಕೇಸ್ ಕೂಡ ದಾಖಲಿಸಿಲ್ಲ.

sangayya

ಇತ್ತೀಚಿನದು Live TV