ನೀವು ಮುಂದಿನ ಮೂರು ವರ್ಷ ಸಿಎಂ ಆಗಿರೋದೆ ಕಷ್ಟ: ಯಡಿಯೂರಪ್ಪ ಕಾಲೆಳೆದ ಸಿದ್ದರಾಮಯ್ಯ

  • 16:06 PM March 19, 2020
  • state
Share This :

ನೀವು ಮುಂದಿನ ಮೂರು ವರ್ಷ ಸಿಎಂ ಆಗಿರೋದೆ ಕಷ್ಟ: ಯಡಿಯೂರಪ್ಪ ಕಾಲೆಳೆದ ಸಿದ್ದರಾಮಯ್ಯ

ಬೆಂಗಳೂರು (ಮಾರ್ಚ್‌ 19); ಮೂರು ವರ್ಷ ನೀವೆ ಸಿಎಂ ಆಗಿದ್ರೆ ಒಳ್ಳೆಯದು. ಆದರೆ, ನೀವು ಇರ್ತಿರೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ನಿಮ್ಮ ಪಕ್ಷದೊಳಗೆ ಏನೇನೋ ನಡೆಯುತ್ತಿದೆ. ಇದನ್ನೆಲ್ಲ ಗಮಿಸಿದರೆ ನೀವು ಮುಂದಿನ ಮೂರು ವರ್ಷ ಸಿಎಂ ಆಗಿರೋದು ಕಷ್ಟ ಎಂದೆನಿಸುತ್ತಿದೆ. ನೀವೆ ಮುಂದುವರೆದರೆ ಇನ್ನೂ ಸಂತೋಷ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ

ಮತ್ತಷ್ಟು ಓದು