ಹೋಮ್ » ವಿಡಿಯೋ » ರಾಜ್ಯ

ನನಗೆ ಯಾವುದೇ ಅನೈತಿಕ ಸಂಬಂಧವಿಲ್ಲ; ಮುನಿಯಪ್ಪ ಹೇಳಿಕೆಗೆ ರಮೇಶ್​ಕುಮಾರ್ ವ್ಯಂಗ್ಯ

ರಾಜ್ಯ17:25 PM March 29, 2019

ನಾನು ಹಾಗೆ ಯಾರೊಂದಿಗೂ ಮಲಗುವುದಿಲ್ಲ. ಅವರಿಗೆ ಮಲಗಲು ಇಷ್ಟವಿರಬಹುದು. ಆದರೆ, ನನಗೆ ಇಷ್ಟವಿಲ್ಲ. ನಾನು ಸಪ್ತಪದಿ ತುಳಿದು ಮದುವೆಯಾಗಿರುವ ಹೆಂಡತಿ ಇದ್ದಾಳೆ. ನನಗೆ ಯಾವುದೇ ಅನೈತಿಕ ಸಂಬಂಧವಿಲ್ಲ. ನಾನು ಗಂಡಸರ ಜೊತೆ ಮಲಗುವುದಿಲ್ಲ ಎಂದು ನಗುತ್ತಾ ಹಾಸ್ಯದ ಧಾಟಿಯಲ್ಲಿ ಕೆ.ಎಚ್​.ಮುನಿಯಪ್ಪಗೆ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//